ನರಸಿಂಹ ಪರ್ವತ ಚಾರಣ ಮಾರ್ಗದರ್ಶಕ ನ ನಂಬರ್ 9448460511( ) ಇದು ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ ಬರುವ ಒಂದು ಪರ್ವತ. ಇದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕಿಗ್ಗ ಎಂಬ ಗ್ರಾಮದ ಹತ್ತಿರ ಇದೆ. ಇದು ಚಿಕ್ಕಮಗಳೂರು ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳ ಗಡಿ ಬಾಗವಾಗಿದೆ. ಇದು ಒಂದು ಪ್ರಸಿದ್ದವಾದ ಚಾರಣ ಸ್ಥಳ. ಈ ಬೆಟ್ಟದ ಮೇಲಿನಿಂದ ಕಾಣುವ ಆಗುಂಬೆ ಕಣಿವೆಯ ನೋಟ ಬಹು ಸುಂದರ. ಹಾಗೆಯೆ ಇಲ್ಲಿಂದ ಕಾಣುವ ಸೂರ್ಯಾಸ್ಥದ ನೋಟ ನಯನ ಮನೋಹರ. == ಸಂಬಂಧಪಟ್ಟ ಲೇಖನಗಳು == ಶೃಂಗೇರಿ